Privacy Policy

Friday, June 23, 2017

ಅಪ್ಪಾ ಐ ಲವ್ ಯೂ ಪಾ | Appa I love you pa kannada lyrics

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮುಡಿಸೋ ಜಾದೂಗಾರ ಅಪ್ಪಾ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ
ಗದರೋ ಮೀಸೆಕಾರ
ಮನಸೇ ಕೋಮಲ
ನಿನ್ನ ಹೊಲೋ ಕರ್ಣ ಯಾರಿಲ್ಲ
ಅಪ್ಪಾ..... ಐ ಲವ್ ಯೂ ಪಾ      x 4
||ನಾನು ನೋಡಿದ ||

ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲಾ
ಅಪ್ಪಾ..... ಐ ಲವ್ ಯೂ ಪಾ      x 4


ನಿನ್ನ ಅಂಗಿ ಬೆವರಲ್ಲಿ
ನಮ್ಮ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ
ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ 
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚು ಮೆಚ್ಚಪ್ಪಾ
ಅಪ್ಪಾ..... ಐ ಲವ್ ಯೂ ಪಾ      x 4

ಹ್ಮ್........... ಹ್ಮ್..........

ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ

Tuesday, June 6, 2017

ಕಾರ್ಮೋಡ ಸರಿದು | Karmoda Saridu Lyrics in Kannada - Mr and Mrs Ramachari


ಕಾರ್ಮೋಡ ಸರಿದು ಬೆಳಕು ಸುರಿಧ ಮೇಲೂ
 ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
ಖುಶೀಲು ಕೂಡ ಹತಾಶೆ ನಿರಾಳದಲ್ಲೂ ನಿರಾಶೆ
ಇದೆ ತಮಾಷೆ ಗೆದ್ದೂ ಸೋತಿರುವೆ

ನಾ ಆಳುವ ಮುನ್ನ ಕಣ್ಣೀರು ಜಾರಿತಲ್ಲ
 ಕಂಬನಿಯನು ವರೆಸೊ ಕೈ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ ಬಂಧಿಧೆ ಮಳೆಯು ಶುಭಯೋಗ
ಕಂಡೆನು ಅಕ್ಕರೆ ಮಳೆ ಬಿಲ್ಲ ಸಿಹಿ ವಿಚಾರ
ಒಂಥರಾ ಆಗಿಧೆ ಬಲಿದಾನ ಒಂಥರಾ ಸಿಕ್ಕಿದೆ ಬಹುಮಾನ
ಮರೆಯುವುಧು ಹೇಗೆ ನಿನ್ನ ತುಂಭಾ ಕಠೋರ
ಕಣ್ಣೆರೆಡು ತುಂಭಿ ಹೋಗಿವೆ
ಖುಷಿಗೊಂಧು ಒಂಧು ದುಃಖಕ್ಕೆ
ನಿಶಬ್ಧದಲ್ಲೂ ಗಲಾಟೆ ನಿಗೂಢವಾದ ತರಾಟೆ
ಇದೆ ತಮಾಷೆ ಗೆದ್ದೂ ಸೋತಿರುವೆ
ಅನುರಾಗದ ಶೋಧನೆಯೊಂದು ಬದುಕೆನ್ನುವ ಬೋಧನೆಯಿಂದು
ಕಾಲ ನಿನ್ನ ಕೈ ಗಡಿಯಾರ ಎಂಥಾ ವಿಚಿತ್ರ
ಒಂಥರಾ ಹತ್ತಿಯ ಗುಣ ನಿಂದು ಒಂಥರಾ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜನೇ ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ ವಿಭಿನ್ನವಾದ ಪ್ರಭಾವ
ಇದೇ ತಮಾಷೆ ಪಡೆದೂ ಕಳೆದಿರುವೆ

ಓಂ ಶಿವೋಹಂ | Om Sivoham lyrics in kannada

ಹರ ಹರ ಹರ ಹರ ಹರ ಹರ ಹರ ಹರ ಮಹಾದೇವ್
ಹರ ಹರ ಹರ ಹರ ಹರ ಹರ ಹರ ಹರ ಮಹಾದೇವ್

ಓಂ...... ಭೈರವ ರುದ್ರಾಯ ಮಹಾ ರುದ್ರಾಯ
ಕಾಲ ರುದ್ರಾಯ ಕಲ್ಪಾಂತ ರುದ್ರಾಯ
ವೀರ ರುದ್ರಾಯ ರುದ್ರ ರುದ್ರಾಯ
ಘೋರ ರುದ್ರಾಯ ಅಘೋರ ರುದ್ರಾಯ
ಮಾರ್ತಾಂಡ ರುದ್ರಾಯ ಅಂಡ ರುದ್ರಾಯ ಬ್ರಹ್ಮಾಂಡ ರುದ್ರಾಯ
ಚಂಡ ರುದ್ರಾಯ ಪ್ರಚಂಡ ರುದ್ರಾಯ
ದಂಡ ರುದ್ರಾಯ ಶೂಲ ರುದ್ರಾಯ ವೀರ ರುದ್ರಾಯ
ಭವ ರುದ್ರಾಯ ಭೀಮ ರುದ್ರಾಯ
ಅತಲ ರುದ್ರಾಯ ವಿತಲ ರುದ್ರಾಯ ಸುತಲ ರುದ್ರಾಯ
ಮಹಾತಾಲ ರುದ್ರಾಯ ರಸಾತಲ ರುದ್ರಾಯ ತಲಾತಲ ರುದ್ರಾಯ ಪಾತಾಳ ರುದ್ರಾಯ ನಮೋ ನಮಃ....

ಓಂ ಶಿವೋಹಂ.. ಓಂ ಶಿವೋಹಂ.. ರುದ್ರ ನಾಮಂ ಭಜೇಹಂ
ಓಂ ಶಿವೋಹಂ.. ಓಂ ಶಿವೋಹಂ.. ರುದ್ರ ನಾಮಂ ಭಜೇಹಂ
ವೀರ ಭದ್ರಾಯ ಅಗ್ನಿ ನೇತ್ರಾಯ ಘೋರ ಸಂಹಾರಹ..
ಸಕಲ ಲೋಕಾಯ ಸರ್ವ ಭೂತಾಯ ಸತ್ಯ ಸಾಕ್ಷಾತ್ಕಾರ..
(ಕೋರಸ್)ಶಂಭೋ ಶಂಭೋ ಶಂಕರಾ..
|| ಓಂ ಶಿವೋಹಂ ||
(ಕೋರಸ್) ಹರ ಹರ ಹರ ಹರ ಹರ ಹರ ಹರ ಹರ ಮಹದೇವ್

ಓಂ ನಮಃ ಸೋಮಾಯಚ ರುದ್ರಾಯ
ನಮಸ್ತಾಮ್ರಾಯ ಚಾರುಣಾಯ
ನಮಃ ಶಂಗಾಯ ಪಶುಪತಯೇ
ನಮಃ ಉಗ್ರಯ ಭೀಮಾಯ
ನಮೋ ಅಗ್ರೇವಧಾಯ ದೂರೇವಧಾಯ
ನಮೋ ಹಂತ್ರೇ ಹಾನಿಯಾಸೆ
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯೋ
ನಮಃ ಸ್ಟರಾಯ ನಮಃ ಶಂಭವೇಚ
ಮೇಯೊ ಭಾವೆ ನಮಃ ಶಂಕರಾಯ ಮಾಯಾಸ್ಕಾರಾಯ
ನಮಃ ಶಿವಾಯ ಶಿವತರಾಯ

ಅಂಡ ಬ್ರಹ್ಮಾಂಡ ಕೋಟಿ.. ಅಖಿಲ ಪರಿಪಾಲನ..
ಪೂರಣ ಜಗತ್ ಕಾರಣ ಸತ್ಯ ದೇವ ದೇವ ಪ್ರಿಯಾ..
ವೇಧ ವೇಧಾರ್ಥ ಸಾರ.. ಯಜ್ಞ ಯಜ್ಞೋಮಯ..
ನಿಶ್ಚಲ ದುಷ್ಟ ನಿಗ್ರಘ.. ಸಪ್ತ ಲೋಕ ಸಂರಕ್ಷಣಾ..
ಸೋಮ ಸೂರ್ಯ ಅಗ್ನಿ ಲೋಚನ.. ಶ್ವೇತ ಋಷಬ ವಾಹನ..
ಸೂಲ ಪಾನಿ ಬುಜಂಗ ಬೂಷನ.. ತ್ರಿಪುರ ನಾಶ ನರ್ತನ..
ವ್ಯೊಮಕೇಶ ಮಹಾಸೇನ ಜನಕ..ಪಂಚ ವಕ್ತ್ರ ಪರಸು ಹಸ್ತ ನಮಹ..

|| ಓಂ ಶಿವೋಹಂ ||

ಕಾಲ ತ್ರಿಕಾಲ ನೇತ್ರ ತ್ರಿನೇತ್ರ ಸೂಲ ತ್ರಿಸೂಳ ಧಾತ್ರಂ
ಸತ್ಯ ಪ್ರಬಾವ ದಿವ್ಯ ಪ್ರಕಾಶ ಮಂತ್ರ ಸ್ವರೂಪ ಮಾತ್ರಂ
ನಿಷ್ಪ್ರಪಂಚಾದಿ ನಿಶ್ಕಳಂಕೋಹಂ ನಿಜ ಪೂರ್ಣ ಬೋಧ ಹಂ ಹಂ..
ಗತ್ಯ ಗಾತ್ಮಾಗಂ ನಿತ್ಯ ಬ್ರಹ್ಮೋಹಂ ಸ್ವಪ್ರಕಾಶೋಹಂ ಹಂ ಹಂ..

ಸಚಿತ್ತ್ ಪ್ರಮಾಣಂ ಓಂ ಓಂ ಮೂಲ ಪ್ರಮೆಯಂ ಓಂ ಓಂ
ಅಯಂ ಬ್ರಹ್ಮಾಸ್ಮಿ ಓಂ ಓಂ ಅಹಂ ಬ್ರಹ್ಮಾಸ್ಮಿ ಓಂ ಓಂ

ಗಣ ಗಣ ಗಣ ಗಣ ಗಣ ಗಣ ಗಣ ಗಣ
ಸಹಸ್ರ ಗಂಟ ಸಪ್ತ ವಿಹರಕೀ

ಡಮ ಡಮ ಡಮ ಡಮ ಡುಮ ಡುಮ ಡುಮ ಡುಮ
ಶಿವ ಡಮರುಘ ನಾದ ವಿಹರಕೀ

|| ಓಂ ಶಿವೋಹಂ ||