Privacy Policy

Tuesday, June 6, 2017

ಕಾರ್ಮೋಡ ಸರಿದು | Karmoda Saridu Lyrics in Kannada - Mr and Mrs Ramachari


ಕಾರ್ಮೋಡ ಸರಿದು ಬೆಳಕು ಸುರಿಧ ಮೇಲೂ
 ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
ಖುಶೀಲು ಕೂಡ ಹತಾಶೆ ನಿರಾಳದಲ್ಲೂ ನಿರಾಶೆ
ಇದೆ ತಮಾಷೆ ಗೆದ್ದೂ ಸೋತಿರುವೆ

ನಾ ಆಳುವ ಮುನ್ನ ಕಣ್ಣೀರು ಜಾರಿತಲ್ಲ
 ಕಂಬನಿಯನು ವರೆಸೊ ಕೈ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ ಬಂಧಿಧೆ ಮಳೆಯು ಶುಭಯೋಗ
ಕಂಡೆನು ಅಕ್ಕರೆ ಮಳೆ ಬಿಲ್ಲ ಸಿಹಿ ವಿಚಾರ
ಒಂಥರಾ ಆಗಿಧೆ ಬಲಿದಾನ ಒಂಥರಾ ಸಿಕ್ಕಿದೆ ಬಹುಮಾನ
ಮರೆಯುವುಧು ಹೇಗೆ ನಿನ್ನ ತುಂಭಾ ಕಠೋರ
ಕಣ್ಣೆರೆಡು ತುಂಭಿ ಹೋಗಿವೆ
ಖುಷಿಗೊಂಧು ಒಂಧು ದುಃಖಕ್ಕೆ
ನಿಶಬ್ಧದಲ್ಲೂ ಗಲಾಟೆ ನಿಗೂಢವಾದ ತರಾಟೆ
ಇದೆ ತಮಾಷೆ ಗೆದ್ದೂ ಸೋತಿರುವೆ
ಅನುರಾಗದ ಶೋಧನೆಯೊಂದು ಬದುಕೆನ್ನುವ ಬೋಧನೆಯಿಂದು
ಕಾಲ ನಿನ್ನ ಕೈ ಗಡಿಯಾರ ಎಂಥಾ ವಿಚಿತ್ರ
ಒಂಥರಾ ಹತ್ತಿಯ ಗುಣ ನಿಂದು ಒಂಥರಾ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜನೇ ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ ವಿಭಿನ್ನವಾದ ಪ್ರಭಾವ
ಇದೇ ತಮಾಷೆ ಪಡೆದೂ ಕಳೆದಿರುವೆ

4 comments: